¡Sorpréndeme!

ಪ್ರತಿ ವರ್ಷಕ್ಕಿಂತ ಈ ವರ್ಷದ ಹುಟ್ಟುಹಬ್ಬ ತುಂಬಾ ಪೆಸಲ್ ಆಗಿತ್ತಂತೆ | Filmibeat Kannada

2018-06-20 400 Dailymotion

Neenasam satish celebrated his birthday today. This year's birthday was more special to Satish than the previous years it seems

ನೀನಾಸಂ ಸತೀಶ್ ಈಗ ಅಯೋಗ್ಯ ಸಿನಿಮಾದಲ್ಲಿ ಸಖತ್ ಬ್ಯುಸಿ ಇದ್ದಾರೆ. ಜೊತೆಗೆ ಇಂದು ತಮ್ಮ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಆಚರಿಸಿಕೊಂಡ ಹುಟ್ಟುಹಬ್ಬ ಖುಷಿ ಕೊಟ್ಟಿದೆಯಂತೆ